- good morning images in kannada
- kannada shayari images download
Table of Contents
Good Morning Quotes in Kannada – ಶುಭೋದಯ
Good morning quotes in kannada every thought will be a biggest impact to whole day which help us to remain in positive nature for every matter occur in that day. In this article you will get various good morning wishes with images and text , you can share it in whatsapp put as a dp , whatsapp status also post in instagram , facebook etc .

Top good morning quotes in kannada :
- ಸೋಲನ್ನು ಸೋಲಿಸುವುದೊಂದೇ ಗೆಲುವಿನ ದಾರಿ…ಶುಭೋದಯ
- ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ ಶುಭೋದಯ
- ಹಿಂದಿರುಗಿ ನೋಡುವ ಅವಶ್ಯಕತೆಯಿಲ್ಲ. ಮುಂದೆ ನೋಡಿ! ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ. ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು …ಶುಭೋದಯ
- ಕಾಲ ಚಲಿಸುತ್ತಾ ಹೋದಂತೆ ಹಲವು ಪಾಠಗಳನ್ನು ಕಳಿಸುತ್ತಾ ಹೋಗುತ್ತೆ ನಾವು ಕಲಿಯುತ್ತಾ ಹೋಗಬೇಕಷ್ಟೇ … ಶುಭೋದಯ
- ಜೀವನದ ಮೊದಲ ಸ್ನಾನ ಯಾರೋ ಮಾಡಿಸಿದ್ದು ಕೊನೆಯ ಸ್ನಾನವು ಕೂಡ ಬೇರೆಯವರು ಮಾಡಿಸುವುದು ಆದರೆ ಇದರ ಮಧ್ಯೆ ಇರುವ ಸಮಯದಲ್ಲಿ ಕೆಲವರಿಗೆ ಎಂತಹಾ ಅಹಂಕಾರ.. ಶುಭೋದಯ
- ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.. ಶುಭೋದಯ
- ಅವಮಾನ, ಅಪಮಾನ, ನಿಂದನೆಗಳನ್ನು ಸಹಿಸಿಕೊಂಡರೆ ಮುಂದೆ ಮಹಾನ್ ವ್ಯಕ್ತಿ ಆಗಬಲ್ಲ… ಶುಭೋದಯ
- ಕೋಪ ಒಬ್ಬರನ್ನು ಸೋಲಿಸಿದರೆ ನಗು ನೂರು ಜನರನ್ನು ಗೆಲ್ಲುತ್ತದೆ… ಶುಭೋದಯಗಳು
- ಯಶಸ್ವಿ ವ್ಯಕ್ತಿಯಾಗಲು ನಮ್ಮ ಸೋಲಿನ ಭಯಕ್ಕಿಂತಲೂ ಗೆಲುವಿನ ತೀವ್ರತೆಯೇ ಅಧಿಕವಾಗಿರಬೇಕು.. ಶುಭೋದಯ
- ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಸಹ ಬಿಡಬೇಡ. ಶುಭೋದಯ
- ಯಾವುದಕ್ಕೂ ಹೆದರದವರು ಅದ್ಭುತ ಕೆಲಸವನ್ನು ಮಾಡುತ್ತಾರೆ. ನಿರ್ಭಯತೆಯೇ ಒಂದು ಕ್ಷಣದಲ್ಲಿ ಸ್ವರ್ಗವನ್ನು ತರುತ್ತದೆ .. ಶುಭೋದಯ
- ವರ್ಷವೆಲ್ಲ ಕಾಲಿ ಇದ್ದ ಭೂಮಿಗೆ ಒಂದು ಮಳೆ ಸಾಕು ಹಸಿರಾಗಲು ಹಾಗೇ ನಮ್ಮ ಒಂದು ಒಳ್ಳೆಯ ನಿರ್ಧಾರ ಸಾಕು ಜೀವನವನ್ನು ಸುಂದರಮಯವಾಗಿಸಿಕೊಳ್ಳಲು… ಶುಭೋದಯಗಳು
- ಯಾವಾಗಲೂ ಒಳ್ಳೆಯದನ್ನೇ ಮಾಡಿ ನಿರಂತರವಾಗಿ ಸದ್ವೀಚಾರವನ್ನೇ ಆಲೋಚಿಸಿ ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ… ಶುಭೋದಯ
- ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು… ನಿನ್ನನ್ನು ಒಂದೊಂದು ನಿಮಿಷನೂ ಯೋಚನೆ ಮಾಡಿಸುತ್ತೇ… ಶುಭೋದಯ
- ಜೀವನ ಎರಡು ದಿನ… ಒಂದು ದಿನ ನಿನ್ನ ಪರ… ಇನ್ನೊಂದು ದಿನ ನಿನ್ನ ವಿರುದ್ಧ… ಪರ ದಿನ ಅಹಂಕಾರ ಪಡಬೇಡ… ವಿರುದ್ಧ ಇದ್ದ ದಿನ ತಾಳ್ಮೆ ಕಳೆದುಕೊಳ್ಳಬೇಡ… ಶುಭೋದಯ
- ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ ಎಲ್ಲಾ ಮಾನವ ಸಹಾಯಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೇ? ಶುಭೋದಯ
- ಮಹಾತ್ಕಾರ್ಯ ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ…ಶುಭೋದಯ
- ಯಾರು ನನಗಿಂತ ಮುಂದಿದ್ದಾರೆ ಯಾರೂ ನಮಗಿಂತ ಹಿಂದಿದ್ದಾರೆ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ ಯಾರು ನಮ್ಮ ಜೊತೆಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು…!! ಶುಭೋದಯ
- ಅದೃಷ್ಟ ನಮ್ಮ ಕೈಯಲ್ಲಿ ಇರುತ್ತೆ ಇಲ್ಲವೋ ಗೊತ್ತಿಲ್ಲ…! ಆದರೆ ನಿರ್ಧಾರ ಮಾತ್ರ ನಮ್ಮ ಕೈಯಲ್ಲೇ ಇರುತ್ತದೆ. ಶುಭೋದಯ
- ದುಃಖದ ದಿನಗಳನ್ನು ಅನುಭವಿಸಿದರೆ ಮಾತ್ರ ಸುಖದ ದಿನಗಳು ಆನಂದ ಕೊಡಬಲ್ಲವು.. ಶುಭೋದಯ





- Akash Anand: आकाश आनंद ने पश्चिमी यूपी से राजनीति में कदम रखा था, देवबंद में पहली बार अपनी बुआ के साथ मंच साझा किया
- लोकदल का शक्ति प्रदर्शन: पश्चिमी यूपी में अब तक का सबसे बड़ा रोड शो, यूपी की सियासत में हुई जबरदस्त हलचल
- Lok Dal Kisan Jodo Yatra: लोकदल करेगा 10 दिसंबर 2023 को किसान जोड़ो यात्रा, मेरठ से बिजनौर तक
- Dpboss Satta Matka Kalyan Result: आज उन पर शनिदेव की कृपा बरसी, दिन में ही वह करोड़पति बन गए।
- Satta Matka King Result: 9 दिसंबर को चमकी इनकी किस्मत, जीतने वाले नंबरों की लिस्ट हुई लीक!